Ibisobanuro bya qoran ntagatifu - Ibisobanuro bya Quran Ntagatifu mu rurimi rw'igikanada - Bashir Misuri

external-link copy
4 : 19

قَالَ رَبِّ اِنِّیْ وَهَنَ الْعَظْمُ مِنِّیْ وَاشْتَعَلَ الرَّاْسُ شَیْبًا وَّلَمْ اَكُنْ بِدُعَآىِٕكَ رَبِّ شَقِیًّا ۟

ಓ ನನ್ನ ಪ್ರಭುವೇ, ನಿಜವಾಗಿಯೂ ನನ್ನ ಎಲುಬುಗಳು ದುರ್ಬಲಗೊಂಡಿವೆ ಮತ್ತು ತಲೆಯು ವೃದ್ಧಾಪ್ಯದಿಂದ ನೆರೆತು ಹೊಳೆಯುತ್ತಿದೆ. ಮತ್ತು ಓ ಪ್ರಭು, ನಾನೆಂದೂ ನಿನ್ನೊಡನೆ ಪ್ರಾರ್ಥಿಸಿ ನಿರಾಶನಾಗಿಲ್ಲ. info
التفاسير: