Kilniojo Korano reikšmių vertimas - Vertimas į kanadiečių k. - Bašyr Meisuri

external-link copy
66 : 17

رَبُّكُمُ الَّذِیْ یُزْجِیْ لَكُمُ الْفُلْكَ فِی الْبَحْرِ لِتَبْتَغُوْا مِنْ فَضْلِهٖ ؕ— اِنَّهٗ كَانَ بِكُمْ رَحِیْمًا ۟

ನೀವು ಅವನ ಅನುಗ್ರಹವನ್ನು ಅರಸಲಿಕ್ಕಾಗಿ ನಿಮಗಾಗಿ ಸಮುದ್ರದಲ್ಲಿ ನೌಕೆಗಳನ್ನು ನಡೆಸುವವನೇ ನಿಮ್ಮ ಪ್ರಭು ಖಂಡಿತವಾಗಿಯೂ ಅವನು ನಿಮ್ಮ ಮೇಲೆ ತುಂಬಾ ಕರುಣೆವುಳ್ಳವನಾಗಿದ್ದಾನೆ. info
التفاسير: