Kilniojo Korano reikšmių vertimas - Vertimas į kanadiečių k. - Bašyr Meisuri

external-link copy
109 : 17

وَیَخِرُّوْنَ لِلْاَذْقَانِ یَبْكُوْنَ وَیَزِیْدُهُمْ خُشُوْعًا ۟

ಅವರು ರೋಧಿಸುತ್ತಾ ಮುಖವನ್ನು ನೆಲಕ್ಕಿಟ್ಟು ಅಡ್ಡಬೀಳುತ್ತಾರೆ. ಮತ್ತು ಈ ಕುರ್‌ಆನ್ ಅವರ ಭಯ, ಭಕ್ತಿಯನ್ನು ಹೆಚ್ಚಿಸುತ್ತದೆ. info
التفاسير: