Kilniojo Korano reikšmių vertimas - Vertimas į kanadiečių k. - Bašyr Meisuri

ಕುರೈಶ್

external-link copy
1 : 106

لِاِیْلٰفِ قُرَیْشٍ ۟ۙ

(ಅಲ್ಲಾಹನು) ಕುರೈಶರನ್ನು ಪರಿಚಿತಗೊಳಿಸಿದಕ್ಕಾಗಿ. info
التفاسير:

external-link copy
2 : 106

اٖلٰفِهِمْ رِحْلَةَ الشِّتَآءِ وَالصَّیْفِ ۟ۚ

ಅವರ ಚಳಿಗಾಲ ಹಾಗು ಬೇಸಿಗೆ ಕಾಲದ (ವ್ಯಾಪಾರದ) ಯಾತ್ರೆಗಾಗಿ ಪರಿಚಿತಗೊಳಿಸಿದ್ದಕ್ಕಾಗಿ info
التفاسير:

external-link copy
3 : 106

فَلْیَعْبُدُوْا رَبَّ هٰذَا الْبَیْتِ ۟ۙ

ಅವರು ಈ (ಕಾಬಾ) ಭವನದ ಪ್ರಭುವಿನ ಆರಾಧನೆ ಮಾಡಲಿ. info
التفاسير:

external-link copy
4 : 106

الَّذِیْۤ اَطْعَمَهُمْ مِّنْ جُوْعٍ ۙ۬— وَّاٰمَنَهُمْ مِّنْ خَوْفٍ ۟۠

ಅವನು ಅವರಿಗೆ ಹಸಿವಿನಲ್ಲಿ ಆಹಾರ ಒದಗಿಸಿದನು ಮತ್ತು ಭಯದಿಂದ ರಕ್ಷಿಸಿ ಶಾಂತಿಯನ್ನು ಕರುಣಿಸಿದನು. info
التفاسير: