وه‌رگێڕانی ماناكانی قورئانی پیرۆز - وەرگێڕاوی کەنادی - بەشیر ميسوری

external-link copy
24 : 71

وَقَدْ اَضَلُّوْا كَثِیْرًا ۚ۬— وَلَا تَزِدِ الظّٰلِمِیْنَ اِلَّا ضَلٰلًا ۟

ಅವರು (ಆ ವಿಗ್ರಹಗಳು) ಅನೇಕ ಜನರನ್ನು ದಾರಿಗೆಡಿಸಿದ್ದಾರೆ, ನೀನು ಆ ಅಕ್ರಮಿಗಳಿಗೆ ಮರ‍್ಗಭ್ರಷ್ಟತೆಯನ್ನಲ್ಲದೇ ಇನ್ನೇನನ್ನೂ ಹೆಚ್ಚಿಸಬೇಡ. info
التفاسير: