وه‌رگێڕانی ماناكانی قورئانی پیرۆز - وەرگێڕاوی کەنادی - بەشیر ميسوری

external-link copy
104 : 10

قُلْ یٰۤاَیُّهَا النَّاسُ اِنْ كُنْتُمْ فِیْ شَكٍّ مِّنْ دِیْنِیْ فَلَاۤ اَعْبُدُ الَّذِیْنَ تَعْبُدُوْنَ مِنْ دُوْنِ اللّٰهِ وَلٰكِنْ اَعْبُدُ اللّٰهَ الَّذِیْ یَتَوَفّٰىكُمْ ۖۚ— وَاُمِرْتُ اَنْ اَكُوْنَ مِنَ الْمُؤْمِنِیْنَ ۟ۙ

ಹೇಳಿರಿ; ಓ ಜನರೇ ನೀವು ಇದುವರೆಗೆ ನನ್ನ ಧರ್ಮದ ಬಗ್ಗೆ ಸಂದೇಹಕ್ಕೊಳಗಾಗಿದ್ದರೆ ನೀವು ಅಲ್ಲಾಹನ ಹೊರತು ಆರಾಧಿಸುತ್ತಿರುವ ಆರಾಧ್ಯರನ್ನು ಖಂಡಿತವಾಗಿ ನಾನು ಅರಾಧಿಸುವುದಿಲ್ಲ, ಆದರೆ ನಿಮಗೆ ಮರಣ ಕೊಡುವ ಅಲ್ಲಾಹನನ್ನು ಮಾತ್ರ ಆರಾಧಿಸುತ್ತೇನೆ. ಮತ್ತು ನಾನು ಸತ್ಯವಿಶ್ವಾಸಿಗಳಲ್ಲಾಗಬೇಕೆಂದು ಆಜ್ಞಾಪಿಸಲ್ಪಟ್ಟಿದ್ದೇನೆ. info
التفاسير: