クルアーンの対訳 - カンナダ語対訳 - Bashir Mysore

external-link copy
52 : 27

فَتِلْكَ بُیُوْتُهُمْ خَاوِیَةً بِمَا ظَلَمُوْا ؕ— اِنَّ فِیْ ذٰلِكَ لَاٰیَةً لِّقَوْمٍ یَّعْلَمُوْنَ ۟

ಇವು ಅವರ ನಿವಾಸಗಳು ಅವರು ಅಕ್ರಮವೆಸಗಿದ್ದ ನಿಮಿತ್ತ ಕುಸಿದು ಬಿದ್ದಿವೆ. ಇದರಲ್ಲಿ ಅರಿವುಳ್ಳವರಿಗೆ ಮಹಾ ನಿದರ್ಶನವಿದೆ. info
التفاسير: