Traduzione dei Significati del Sacro Corano - Traduzione Canadese - Bashir Maisuri

external-link copy
37 : 4

١لَّذِیْنَ یَبْخَلُوْنَ وَیَاْمُرُوْنَ النَّاسَ بِالْبُخْلِ وَیَكْتُمُوْنَ مَاۤ اٰتٰىهُمُ اللّٰهُ مِنْ فَضْلِهٖ ؕ— وَاَعْتَدْنَا لِلْكٰفِرِیْنَ عَذَابًا مُّهِیْنًا ۟ۚ

ಯಾರು ಸ್ವತಃ ಜಿಪುಣತೆ ತೋರಿಸುತ್ತಾ ಇತರರಿಗೂ ಜಿಪುಣತೆ ತೋರಿಸಲು ಪ್ರೇರಣೆ ನೀಡುವರೂ ಮತ್ತು ಅಲ್ಲಾಹನು ತನ್ನ ಅನುಗ್ರಹದಿಂದ ನೀಡಿರುವುದನ್ನು ಅಡಿಗಿಸಿಡುವವರು ಕೃತಘ್ನರಾಗಿದ್ದಾರೆ. ಇಂತಹ ಕೃತಘ್ನರಿಗೆ ನಾವು ನಿಂದಯಿತೆಯ ಪ್ರಹಾರವನ್ನು ಸಿದ್ಧಗೊಳಿಸಿದ್ದೇವೆ. info
التفاسير: