Traduzione dei Significati del Sacro Corano - Traduzione Canadese - Bashir Maisuri

external-link copy
48 : 27

وَكَانَ فِی الْمَدِیْنَةِ تِسْعَةُ رَهْطٍ یُّفْسِدُوْنَ فِی الْاَرْضِ وَلَا یُصْلِحُوْنَ ۟

ಆ ಪಟ್ಟಣದಲ್ಲಿ ಒಂಬತ್ತು ಮಂದಿ ಪ್ರಮುಖರಿದ್ದರು. ಅವರು ಭೂಮಿಯಲ್ಲಿ ಕ್ಷೆÆÃಭೆ ಹರಡುತ್ತಿದ್ದರು ಮತ್ತು ಸುಧಾರಣೆ ಮಾಡುತ್ತಿರಲಿಲ್ಲ. info
التفاسير: