Traduction des sens du Noble Coran - La traduction en Kannada - Hamzah Batûr

ಅಶ್ಶರ್ಹ್

external-link copy
1 : 94

اَلَمْ نَشْرَحْ لَكَ صَدْرَكَ ۟ۙ

(ಪ್ರವಾದಿಯವರೇ) ನಾವು ನಿಮಗೆ ನಿಮ್ಮ ಹೃದಯವನ್ನು ತೆರೆದುಕೊಡಲಿಲ್ಲವೇ? info
التفاسير:

external-link copy
2 : 94

وَوَضَعْنَا عَنْكَ وِزْرَكَ ۟ۙ

ನಾವು ನಿಮ್ಮಿಂದ ನಿಮ್ಮ ಭಾರವನ್ನು ಇಳಿಸಿದೆವು. info
التفاسير: