Traduction des sens du Noble Coran - La traduction en Kannada - Bachîr Maisûrî

external-link copy
4 : 97

تَنَزَّلُ الْمَلٰٓىِٕكَةُ وَالرُّوْحُ فِیْهَا بِاِذْنِ رَبِّهِمْ ۚ— مِنْ كُلِّ اَمْرٍ ۟ۙۛ

ಈ ರಾತ್ರಿಯಲ್ಲಿ ಮಲಕ್ಗಳು ಮತ್ತು ಪವಿತ್ರಾತ್ಮ(ಜಿಬ್ರೀಲ್) ತಮ್ಮ ಪ್ರಭುವಿನ ಆಜ್ಞೆಯಿಂದ ಪ್ರತಿಯೊಂದು ಆದೇಶಗಳೊಂದಿಗೆ ಇಳಿದು ಬರುತ್ತಾರೆ. info
التفاسير: