Traduction des sens du Noble Coran - La traduction en Kannada - Bachîr Maisûrî

external-link copy
33 : 68

كَذٰلِكَ الْعَذَابُ ؕ— وَلَعَذَابُ الْاٰخِرَةِ اَكْبَرُ ۘ— لَوْ كَانُوْا یَعْلَمُوْنَ ۟۠

ಶಿಕ್ಷೆ ಹೀಗೆಯೇ ಇರುತ್ತದೆ ಮತ್ತು ಪರಲೋಕದ ಶಿಕ್ಷೆಯು ಇದಕ್ಕಿಂತ ಹೆಚ್ಚು ದೊಡ್ಡದಾಗಿರುತ್ತದೆ. ಅಕಟ ಅವರು ಅರಿಯುತ್ತಿದ್ದರೆ! info
التفاسير: