Traduction des sens du Noble Coran - La traduction en Kannada - Bachîr Maisûrî

external-link copy
16 : 52

اِصْلَوْهَا فَاصْبِرُوْۤا اَوْ لَا تَصْبِرُوْا ۚ— سَوَآءٌ عَلَیْكُمْ ؕ— اِنَّمَا تُجْزَوْنَ مَا كُنْتُمْ تَعْمَلُوْنَ ۟

ಈ ನರಕದೊಳಗೆ ನೀವು ಪ್ರವೇಶಿಸಿರಿ. ಇನ್ನು ನೀವು ಸಹನೆ ವಹಿಸಿದರೂ, ಸಹನೆ ವಹಿಸದಿದ್ದರೂ ನಿಮ್ಮ ಪಾಲಿಗೆ ಸಮಾನವಾಗಿದೆ, ನಿಜವಾಗಿಯು ನಿಮಗೆ ನಿಮ್ಮ ಕೃತ್ಯಗಳ ಪ್ರತಿಫಲವನ್ನೇ ನೀಡಲಾಗುವುದು. info
التفاسير: