Traduction des sens du Noble Coran - La traduction en Kannada - Bachîr Maisûrî

external-link copy
47 : 27

قَالُوا اطَّیَّرْنَا بِكَ وَبِمَنْ مَّعَكَ ؕ— قَالَ طٰٓىِٕرُكُمْ عِنْدَ اللّٰهِ بَلْ اَنْتُمْ قَوْمٌ تُفْتَنُوْنَ ۟

ಆಗ ಅವರು (ಅವರ ಜನಾಂಗ) ಹೇಳಿದರು: ನಿನ್ನಿಂದ ಮತ್ತು ನಿನ್ನ ಜೊತೆಯಿರುವವರಿಂದ ನಾವು ಅಪಶಕುನವನ್ನು ಅನುಭವಿಸುತ್ತಿದ್ದೇವೆ. ಅವರು ಹೇಳಿದರು: ನಿಮ್ಮ ಶಕುನವು ಅಲ್ಲಾಹನ ಬಳಿಯಿದೆ. ಮಾತ್ರವಲ್ಲ, ನೀವು ಪರೀಕ್ಷೆಗೊಳಗಾದ ಜನಾಂಗವಾಗಿರುವಿರಿ. info
التفاسير: