Traduction des sens du Noble Coran - La traduction en Kannada - Bachîr Maisûrî

ಅಲ್ -ಇಖ್ಲಾಸ್

external-link copy
1 : 112

قُلْ هُوَ اللّٰهُ اَحَدٌ ۟ۚ

ಹೇಳಿರಿ ಆ ಅಲ್ಲಾಹನು ಏಕೈಕನಾಗಿದ್ದಾನೆ. info
التفاسير:

external-link copy
2 : 112

اَللّٰهُ الصَّمَدُ ۟ۚ

ಅಲ್ಲಾಹನು ನಿರಪೇಕ್ಷಕನು ಮತ್ತು ರ‍್ವರೂ ಅವನ ಅವಲಂಬಿತರು. info
التفاسير:

external-link copy
3 : 112

لَمْ یَلِدْ ۙ۬— وَلَمْ یُوْلَدْ ۟ۙ

ಅವನು ಯಾರಿಗೂ ಜನ್ಮ ನೀಡಿಲ್ಲ ಮತ್ತು ಅವನು ಯಾರಿಂದಲೂ ಜನ್ಮ ಪಡೆದಿಲ್ಲ. info
التفاسير:

external-link copy
4 : 112

وَلَمْ یَكُنْ لَّهٗ كُفُوًا اَحَدٌ ۟۠

ಮತ್ತು ಅವನಿಗೆ ಸರಿಸಾಟಿ ಯಾರೂ ಇಲ್ಲ. info
التفاسير: