Traducción de los significados del Sagrado Corán - Traducción al Canarés- Hamza Batur

ಅಶ್ಶರ್ಹ್

external-link copy
1 : 94

اَلَمْ نَشْرَحْ لَكَ صَدْرَكَ ۟ۙ

(ಪ್ರವಾದಿಯವರೇ) ನಾವು ನಿಮಗೆ ನಿಮ್ಮ ಹೃದಯವನ್ನು ತೆರೆದುಕೊಡಲಿಲ್ಲವೇ? info
التفاسير:

external-link copy
2 : 94

وَوَضَعْنَا عَنْكَ وِزْرَكَ ۟ۙ

ನಾವು ನಿಮ್ಮಿಂದ ನಿಮ್ಮ ಭಾರವನ್ನು ಇಳಿಸಿದೆವು. info
التفاسير:

external-link copy
3 : 94

الَّذِیْۤ اَنْقَضَ ظَهْرَكَ ۟ۙ

ಅಂದರೆ ನಿಮ್ಮ ಬೆನ್ನು ಮುರಿಯುತ್ತಿದ್ದ (ಭಾರವನ್ನು). info
التفاسير:

external-link copy
4 : 94

وَرَفَعْنَا لَكَ ذِكْرَكَ ۟ؕ

ನಾವು ನಿಮ್ಮ ಕೀರ್ತಿಯನ್ನು ಉತ್ತುಂಗಕ್ಕೇರಿಸಿದೆವು. info
التفاسير:

external-link copy
5 : 94

فَاِنَّ مَعَ الْعُسْرِ یُسْرًا ۟ۙ

ನಿಶ್ಚಯವಾಗಿಯೂ ಕಷ್ಟದೊಂದಿಗೆ ಸುಲಭವಿದೆ. info
التفاسير:

external-link copy
6 : 94

اِنَّ مَعَ الْعُسْرِ یُسْرًا ۟ؕ

ನಿಶ್ಚಯವಾಗಿಯೂ ಕಷ್ಟದೊಂದಿಗೆ ಸುಲಭವಿದೆ. info
التفاسير:

external-link copy
7 : 94

فَاِذَا فَرَغْتَ فَانْصَبْ ۟ۙ

ಆದ್ದರಿಂದ ನಿಮಗೆ ಬಿಡುವು ದೊರೆತರೆ ಆರಾಧನೆಗಳಲ್ಲಿ ಮುಳುಗಿರಿ. info
التفاسير:

external-link copy
8 : 94

وَاِلٰی رَبِّكَ فَارْغَبْ ۟۠

ನಿಮ್ಮ ಹಂಬಲವನ್ನು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಗೆ ತಿರುಗಿಸಿರಿ. info
التفاسير: