Traducción de los significados del Sagrado Corán - Traducción al Canarés - Bashir Maisuri

ಅಲ್ -ಫುರ್ಕಾನ್

external-link copy
1 : 25

تَبٰرَكَ الَّذِیْ نَزَّلَ الْفُرْقَانَ عَلٰی عَبْدِهٖ لِیَكُوْنَ لِلْعٰلَمِیْنَ نَذِیْرَا ۟ۙ

ಸರ್ವಲೋಕಕ್ಕೂ ಮುನ್ನೆಚ್ಚರಿಕೆ ನೀಡಲಿಕ್ಕಾಗಿ ತನ್ನ ದಾಸನ ಮೇಲೆ ಫುರ್ಕಾನ್ (ಸತ್ಯಾಸತ್ಯಗಳ ಮಾನದಂಡ) ಅನ್ನು ಅವತೀರ್ಣಗೊಳಿಸಿದವನು ಮಹಾಮಂಗಳಮಯನು. info
التفاسير:

external-link copy
2 : 25

١لَّذِیْ لَهٗ مُلْكُ السَّمٰوٰتِ وَالْاَرْضِ وَلَمْ یَتَّخِذْ وَلَدًا وَّلَمْ یَكُنْ لَّهٗ شَرِیْكٌ فِی الْمُلْكِ وَخَلَقَ كُلَّ شَیْءٍ فَقَدَّرَهٗ تَقْدِیْرًا ۟

ಅಲ್ಲಾಹನಿಗೇ ಭೂಮಿ ಆಕಾಶಗಳ ಆಧಿಪತ್ಯವಿದೆ. ಅವನು ಯಾರನ್ನೂ ಪುತ್ರನನ್ನಾಗಿ ಮಾಡಿಕೊಂಡಿಲ್ಲ. ಅಧಿಪತ್ಯದಲ್ಲಿ ಅವನಿಗೆ ಯಾವ ಸಹಭಾಗಿಯೂ ಇಲ್ಲ ಮತ್ತು ಅವನು ಸಕಲ ವಸ್ತಗಳನ್ನೂ ಸೃಷ್ಟಿಸಿ ಒಂದು ಸರಿಯಾದ ಕ್ರಮದಲ್ಲಿರಿಸಿದನು. info
التفاسير: