Translation of the Meanings of the Noble Qur'an - Kannada translation - Hamza Butur

external-link copy
7 : 76

یُوْفُوْنَ بِالنَّذْرِ وَیَخَافُوْنَ یَوْمًا كَانَ شَرُّهٗ مُسْتَطِیْرًا ۟

ಅವರು (ಅಲ್ಲಾಹನ ದಾಸರು) ಯಾರೆಂದರೆ, ಹರಕೆಗಳನ್ನು ಈಡೇರಿಸುವವರು ಮತ್ತು ನಾಲ್ಕೂ ಕಡೆ ಕೆಡುಕು ಹರಡುವ ಒಂದು ದಿನವನ್ನು ಭಯಪಡುವವರು. info
التفاسير: