Translation of the Meanings of the Noble Qur'an - Kannada language - Sh. Bashir Misuri

Page Number:close

external-link copy
26 : 76

وَمِنَ الَّیْلِ فَاسْجُدْ لَهٗ وَسَبِّحْهُ لَیْلًا طَوِیْلًا ۟

ರಾತ್ರಿ ವೇಳೆಯಲ್ಲಿ ಅವನಿಗೆ ಸಾಷ್ಟಾಂಗವೆರಗಿರಿ ಮತ್ತು ದರ‍್ಘರಾತ್ರಿಯವರೆಗೆ ಅವನ ಪಾವಿತ್ರö್ಯವನ್ನು ಕೊಂಡಾಡಿರಿ. info
التفاسير:

external-link copy
27 : 76

اِنَّ هٰۤؤُلَآءِ یُحِبُّوْنَ الْعَاجِلَةَ وَیَذَرُوْنَ وَرَآءَهُمْ یَوْمًا ثَقِیْلًا ۟

ನಿಸ್ಸಂಶಯವಾಗಿಯೂ ಇವರು ಶೀಘ್ರಪ್ರಾಪ್ತಿಯ(ಐಹಿಕ ಜೀವನವ)ನ್ನು ಬಯಸುತ್ತಾರೆ ಮತ್ತು ತಮ್ಮ ಹಿಂದೆ ಒಂದು ಮಹಾ ದಿನವನ್ನು ಬಿಟ್ಟುಬಿಡುತ್ತಾರೆ. info
التفاسير:

external-link copy
28 : 76

نَحْنُ خَلَقْنٰهُمْ وَشَدَدْنَاۤ اَسْرَهُمْ ۚ— وَاِذَا شِئْنَا بَدَّلْنَاۤ اَمْثَالَهُمْ تَبْدِیْلًا ۟

ನಾವು ಅವರನ್ನು ಸೃಷ್ಟಿಸಿರುವೆವು ಮತ್ತು ನಾವೇ ಅವರ ಶರೀರ ಘಟ್ಟಗಳನ್ನು ಸದೃಢಗೊಳಿಸಿದೆವು ಮತ್ತು ನಾವು ಇಚ್ಛಿಸುವುದಾದರೆ ಅವರ ಬದಲಿಗೆ ಅವರಂತಿರುವ ಇತರರನ್ನು ತರಬಲ್ಲೆವು. info
التفاسير:

external-link copy
29 : 76

اِنَّ هٰذِهٖ تَذْكِرَةٌ ۚ— فَمَنْ شَآءَ اتَّخَذَ اِلٰی رَبِّهٖ سَبِیْلًا ۟

ಖಂಡಿತವಾಗಿ ಇದು (ಕುರ್ಆನ್) ಒಂದು ಉಪದೇಶವಾಗಿದೆ. ಆದ್ದರಿಂದ ಇಚ್ಛಿಸುವವನು ತನ್ನ ಪ್ರಭುವಿನೆಡೆಗಿರುವ ಮರ‍್ಗವನ್ನು ಪಡೆದುಕೊಳ್ಳಲಿ. info
التفاسير:

external-link copy
30 : 76

وَمَا تَشَآءُوْنَ اِلَّاۤ اَنْ یَّشَآءَ اللّٰهُ ؕ— اِنَّ اللّٰهَ كَانَ عَلِیْمًا حَكِیْمًا ۟

ಅಲ್ಲಾಹನು ಇಚ್ಛಿಸದೇ ನೀವು ಇಚ್ಛಿಸಲಾರಿರಿ. ನಿಸ್ಸಂಶಯವಾಗಿಯೂ ಅಲ್ಲಾಹನು ರ‍್ವಜ್ಞನೂ ಯುಕ್ತಿಪರ‍್ಣನು ಆಗಿದ್ದಾನೆ. info
التفاسير:

external-link copy
31 : 76

یُّدْخِلُ مَنْ یَّشَآءُ فِیْ رَحْمَتِهٖ ؕ— وَالظّٰلِمِیْنَ اَعَدَّ لَهُمْ عَذَابًا اَلِیْمًا ۟۠

ಅವನು ತಾನಿಚ್ಛಿಸುವವರನ್ನುತನ್ನಕಾರುಣ್ಯದಲ್ಲಿ ಪ್ರವೇಶಗೊಳಿಸುತ್ತಾನೆ ಮತ್ತು ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯನ್ನು ಸಜ್ಜುಗೊಳಿಸಿದ್ದಾನೆ. info
التفاسير: