Translation of the Meanings of the Noble Qur'an - Kannada language - Sh. Bashir Misuri

external-link copy
48 : 69

وَاِنَّهٗ لَتَذْكِرَةٌ لِّلْمُتَّقِیْنَ ۟

ಖಂಡಿತವಾಗಿಯೂ ಈ ಕುರ್ಆನ್ ಭಯಭಕ್ತಿವುಳ್ಳವರಿಗೆ ಒಂದು ಉಪದೇಶವಾಗಿದೆ. info
التفاسير: