Translation of the Meanings of the Noble Qur'an - Kannada language - Sh. Bashir Misuri

external-link copy
46 : 68

اَمْ تَسْـَٔلُهُمْ اَجْرًا فَهُمْ مِّنْ مَّغْرَمٍ مُّثْقَلُوْنَ ۟ۚ

ಅಥವಾ ನೀವು ಅವರಿಂದ ಪ್ರತಿಫಲವೇನಾದರೂ ಕೇಳುತ್ತೀರಾ ?ಅದರ ಸಾಲ ಭಾರದ ನಿಮಿತ್ತ ಅವರು ನರಳುತ್ತಿರುವರೇ ? info
التفاسير: