Translation of the Meanings of the Noble Qur'an - Kannada language - Sh. Bashir Misuri

external-link copy
6 : 62

قُلْ یٰۤاَیُّهَا الَّذِیْنَ هَادُوْۤا اِنْ زَعَمْتُمْ اَنَّكُمْ اَوْلِیَآءُ لِلّٰهِ مِنْ دُوْنِ النَّاسِ فَتَمَنَّوُا الْمَوْتَ اِنْ كُنْتُمْ صٰدِقِیْنَ ۟

ಪೈಗಂಬರರೇ ಹೇಳಿರಿ; ಓ ಯಹೂದರೇ ಇತರ ಜನರ ಹೊರತು ನೀವೇ ಅಲ್ಲಾಹನ ಆತ್ಮೀಯರೆಂಬ ವಾದ ನಿಮ್ಮದಾಗಿದ್ದರೆ ನೀವು ಮರಣವನ್ನು ಆಶಿಸಿರಿ. ನೀವು ಸತ್ಯಸಂಧರಾಗಿದ್ದರೆ. info
التفاسير: