Translation of the Meanings of the Noble Qur'an - Kannada language - Sh. Bashir Misuri

external-link copy
5 : 49

وَلَوْ اَنَّهُمْ صَبَرُوْا حَتّٰی تَخْرُجَ اِلَیْهِمْ لَكَانَ خَیْرًا لَّهُمْ ؕ— وَاللّٰهُ غَفُوْرٌ رَّحِیْمٌ ۟

ನೀವು ಅವರ ಬಳಿ ಹೊರಟು ಬರುವತನಕ ಅವರು ತಾಳ್ಮೆ ವಹಿಸಿದ್ದರೆ ಅದುವೇ ಅವರಿಗೆ ಅತ್ಯುತ್ತಮವಾಗಿತ್ತು, ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ. info
التفاسير: