Translation of the Meanings of the Noble Qur'an - Kannada language - Sh. Bashir Misuri

external-link copy
12 : 28

وَحَرَّمْنَا عَلَیْهِ الْمَرَاضِعَ مِنْ قَبْلُ فَقَالَتْ هَلْ اَدُلُّكُمْ عَلٰۤی اَهْلِ بَیْتٍ یَّكْفُلُوْنَهٗ لَكُمْ وَهُمْ لَهٗ نٰصِحُوْنَ ۟

ಮೊದಲೇ ನಾವು ಅವನ ಮೇಲೆ ದಾದಿಗಳ ಎದೆಹಾಲನ್ನು ನಿಷಿದ್ಧ ಮಾಡಿದ್ದೆವು. ಅವಳೆಂದಳು: ಈ ಮಗುವನ್ನು ನಿಮಗಾಗಿ ಪೋಷಿಸುವಂತಹ ಒಂದು ಮನೆತನವನ್ನು ನಾನು ನಿಮಗೆ ತಿಳಿಸಿಕೊಡಲೇ? ಅವರು ಇವನಿಗೆ ಹಿತೈಷಿಗಳಾಗಿರುವರು. info
التفاسير: