Translation of the Meanings of the Noble Qur'an - Kannada language - Sh. Bashir Misuri

external-link copy
70 : 27

وَلَا تَحْزَنْ عَلَیْهِمْ وَلَا تَكُنْ فِیْ ضَیْقٍ مِّمَّا یَمْكُرُوْنَ ۟

ನೀವು ಅವರ ಬಗ್ಗೆ ವ್ಯಥೆಪಡಬೇಡಿರಿ ಮತ್ತು ಅವರು ಹೂಡುವ ಕುತಂತ್ರಗಳ ನಿಮಿತ್ತ ವ್ಯಾಕುಲಗೊಳ್ಳದಿರಿ. info
التفاسير: