Translation of the Meanings of the Noble Qur'an - Kannada language - Sh. Bashir Misuri

external-link copy
71 : 25

وَمَنْ تَابَ وَعَمِلَ صَالِحًا فَاِنَّهٗ یَتُوْبُ اِلَی اللّٰهِ مَتَابًا ۟

ಪಶ್ಚಾತ್ತಾಪ ಪಟ್ಟು ಸತ್ಕರ್ಮವನ್ನೆಸಗುವವನು ವಾಸ್ತವದಲ್ಲಿ ಅಲ್ಲಾಹನೆಡೆಗೆ ತೃಪ್ತೀಕರವಾದ ರೀತಿಯಲ್ಲಿ ಮರಳುತ್ತಾನೆ. info
التفاسير: