Translation of the Meanings of the Noble Qur'an - Kannada language - Sh. Bashir Misuri

external-link copy
68 : 25

وَالَّذِیْنَ لَا یَدْعُوْنَ مَعَ اللّٰهِ اِلٰهًا اٰخَرَ وَلَا یَقْتُلُوْنَ النَّفْسَ الَّتِیْ حَرَّمَ اللّٰهُ اِلَّا بِالْحَقِّ وَلَا یَزْنُوْنَ ۚؕ— وَمَنْ یَّفْعَلْ ذٰلِكَ یَلْقَ اَثَامًا ۟ۙ

ಅವರು ಅಲ್ಲಾಹನೊಂದಿಗೆ ಇತರ ಯಾವ ದೇವರನ್ನು ಕರೆದು ಬೇಡುವುದಿಲ್ಲ ಅಲ್ಲಾಹನು ನಿಷಿದ್ಧಗೊಳಿಸಿರುವ ಜೀವವನ್ನು ಅನ್ಯಾಯವಾಗಿ ಕೊಲ್ಲುವುದಿಲ್ಲ ಮತ್ತು ವ್ಯಭಿಚಾರವೆಸಗುವುದಿಲ್ಲ ಮತ್ತು ಇದನ್ನು ಮಾಡುವವನು ತನ್ನ ಪಾಪದ ಪ್ರತಿಫಲವನ್ನು ಪಡೆಯುವನು. info
التفاسير: