Translation of the Meanings of the Noble Qur'an - Kannada language - Sh. Bashir Misuri

external-link copy
11 : 21

وَكَمْ قَصَمْنَا مِنْ قَرْیَةٍ كَانَتْ ظَالِمَةً وَّاَنْشَاْنَا بَعْدَهَا قَوْمًا اٰخَرِیْنَ ۟

ಅಕ್ರಮಿಯಾಗಿದ್ದಂತಹ ಅದೆಷ್ಟೋ ನಾಡುಗಳನ್ನು ನಾವು ಧ್ವಂಸಗೊಳಿಸಿ ಬಿಟ್ಟಿರುವೆವು ಮತ್ತು ಅವರ ನಂತರ ಇತರ ಜನಾಂಗಗಳನ್ನು ಸೃಷಿಸಿದೆವು. info
التفاسير: