Translation of the Meanings of the Noble Qur'an - Kannada language - Sh. Bashir Misuri

external-link copy
98 : 12

قَالَ سَوْفَ اَسْتَغْفِرُ لَكُمْ رَبِّیْ ؕ— اِنَّهٗ هُوَ الْغَفُوْرُ الرَّحِیْمُ ۟

ಅವರು ಹೇಳಿದರು; ಸರಿ ನಾನು ಶೀಘ್ರವೇ ನನ್ನ ಪ್ರಭುವಿನಿಂದ ನಿಮಗಾಗಿ ಕ್ಷಮೆ ಯಾಚಿಸುವೆನು, ನಿಶ್ಚಯಯವಾಗಿಯೂ ಅವನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುವನು. info
التفاسير: