Translation of the Meanings of the Noble Qur'an - Kannada language - Sh. Bashir Misuri

external-link copy
110 : 12

حَتّٰۤی اِذَا اسْتَیْـَٔسَ الرُّسُلُ وَظَنُّوْۤا اَنَّهُمْ قَدْ كُذِبُوْا جَآءَهُمْ نَصْرُنَا ۙ— فَنُجِّیَ مَنْ نَّشَآءُ ؕ— وَلَا یُرَدُّ بَاْسُنَا عَنِ الْقَوْمِ الْمُجْرِمِیْنَ ۟

ಕೊನೆಗೆ ಸಂದೇಶವಾಹಕರು ನಿರಾಶರಾದಾಗ ತಮ್ಮೊಂದಿಗೆ ಸುಳ್ಳು ಹೇಳಲಾಗಿದೆ ಎಂದು ಭಾವಿಸಿದಾಗ ನಮ್ಮ ಸಹಾಯವು ಪೈಗಂಬರರ ಕಡೆಗೆ ಬಂದುಬಿಟ್ಟಿತು. ನಾವು ಇಚ್ಚಿಸಿದವರನ್ನು ರಕ್ಷಿಸಲಾಯಿತು ಮತ್ತು ನಮ್ಮ ವಿಪತ್ತನ್ನು ಅಪರಾಧಿಗಳಾದ ಜನರಿಂದ ಸರಿಸಲಾಗದು. info
التفاسير: