Translation of the Meanings of the Noble Qur'an - Kannada language - Sh. Bashir Misuri

external-link copy
54 : 11

اِنْ نَّقُوْلُ اِلَّا اعْتَرٰىكَ بَعْضُ اٰلِهَتِنَا بِسُوْٓءٍ ؕ— قَالَ اِنِّیْۤ اُشْهِدُ اللّٰهَ وَاشْهَدُوْۤا اَنِّیْ بَرِیْٓءٌ مِّمَّا تُشْرِكُوْنَ ۟ۙ

ಆದರೆ ನಾವಂತೂ ಹೇಳುವುದಿಷ್ಟೇ; ನಮ್ಮ ದೇವರುಗಳ ಪೈಕಿ ಯಾರದೋ ಶಾಪ ನಿಮ್ಮ ಮೇಲೆ ಬಿದ್ದಿದೆ, ಹೂದ್‌ರವರು ಉತ್ತರಿಸಿದರು ನಾನು ಅಲ್ಲಾಹನನ್ನು ಸಾಕ್ಷಿಯಾಗಿಸುತ್ತೇನೆ ಮತ್ತು ನೀವೂ ಸಹ ಸಾಕ್ಷಿಗಳಾಗಿರಿ; ಅಲ್ಲಾಹನ ಹೊರತು ನೀವು ನಿಶ್ಚಯಿಸುತ್ತಿರುವ ಎಲ್ಲಾ ಸಹಭಾಗಿ ದೇವರುಗಳಿಂದ ನಾನು ಸಂಬAಧ ಮುಕ್ತನಾಗಿದ್ದೇನೆ. info
التفاسير: