Prijevod značenja časnog Kur'ana - Prijevod na kannada jezik (južno indijski jezik) - Bešir Misuri

external-link copy
10 : 79

یَقُوْلُوْنَ ءَاِنَّا لَمَرْدُوْدُوْنَ فِی الْحَافِرَةِ ۟ؕ

ಅವರು (ಸತ್ಯ ನಿಷೇಧಿಗಳು) ಕೇಳುವರು; ನಾವು (ಮರಣಾ ನಂತರ) ಮೊದಲಿನ ಸ್ಥಿತಿಗೆ ಪುನಃ ಮರಳಿಸಲಾಗುವೆವೇ ? info
التفاسير: