ترجمة معاني القرآن الكريم - الترجمة الكنادية - بشير ميسوري

external-link copy
18 : 52

فٰكِهِیْنَ بِمَاۤ اٰتٰىهُمْ رَبُّهُمْ ۚ— وَوَقٰىهُمْ رَبُّهُمْ عَذَابَ الْجَحِیْمِ ۟

ಅವರ ಪ್ರಭುವು ಅವರಿಗೆ ದಯಪಾಲಿಸಿರುವು ದರಲ್ಲಿ ಸುಖಾನುಭವಿಸುವರು. ಅವರ ಪ್ರಭುವು ಅವರನ್ನು ನರಕದ ಯಾತನೆಯಿಂದ ರಕ್ಷಿಸುವನು. info
التفاسير: