《古兰经》译解 - 卡纳达语翻译 - 哈姆宰·比图尔

ಅನ್ನಾಸ್

external-link copy
1 : 114

قُلْ اَعُوْذُ بِرَبِّ النَّاسِ ۟ۙ

ಹೇಳಿರಿ: “ನಾನು ಮನುಷ್ಯರ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ. info
التفاسير:

external-link copy
2 : 114

مَلِكِ النَّاسِ ۟ۙ

ಮನುಷ್ಯರ ಒಡೆಯನಲ್ಲಿ. info
التفاسير:

external-link copy
3 : 114

اِلٰهِ النَّاسِ ۟ۙ

ಮನುಷ್ಯರ ದೇವನಲ್ಲಿ. info
التفاسير:

external-link copy
4 : 114

مِنْ شَرِّ الْوَسْوَاسِ ۙ۬— الْخَنَّاسِ ۟ۙ

ದುರ್ಬೋಧನೆ ಮಾಡಿ ಹಿಂದಕ್ಕೆ ಸರಿಯುವವವರ (ಪಿಶಾಚಿಗಳ) ಕೆಡುಕಿನಿಂದ. info
التفاسير:

external-link copy
5 : 114

الَّذِیْ یُوَسْوِسُ فِیْ صُدُوْرِ النَّاسِ ۟ۙ

ಅವರು ಯಾರೆಂದರೆ, ಮನುಷ್ಯರ ಹೃದಯಗಳಲ್ಲಿ ದುರ್ಬೋಧನೆ ಮಾಡುವವರು. info
التفاسير:

external-link copy
6 : 114

مِنَ الْجِنَّةِ وَالنَّاسِ ۟۠

ಅವರು ಜಿನ್ನ್‌ಗಳಲ್ಲಿ ಮತ್ತು ಮನುಷ್ಯರಲ್ಲಿ ಸೇರಿದವರು.” info
التفاسير: