《古兰经》译解 - 卡纳达语翻译 - 巴希尔·梅苏里。

external-link copy
16 : 73

فَعَصٰی فِرْعَوْنُ الرَّسُوْلَ فَاَخَذْنٰهُ اَخْذًا وَّبِیْلًا ۟

ಆಗ ಫಿರ್ಔನನು ಆ ಸಂದೇಶವಾಹಕರನ್ನು ಧಿಕ್ಕರಿಸಿದನು. ಆಗ ನಾವು ಅವನನ್ನು ಉಗ್ರ ಹಿಡಿತದಲ್ಲಿ ಹಿಡಿದುಬಿಟ್ಟೆವು. info
التفاسير: