《古兰经》译解 - 卡纳达语翻译 - 巴希尔·梅苏里。

external-link copy
12 : 71

وَّیُمْدِدْكُمْ بِاَمْوَالٍ وَّبَنِیْنَ وَیَجْعَلْ لَّكُمْ جَنّٰتٍ وَّیَجْعَلْ لَّكُمْ اَنْهٰرًا ۟ؕ

ಸೊತ್ತು ಮತ್ತು ಸಂತಾನಗಳ ಮೂಲಕ ಅವನು ನಿಮಗೆ ನೆರವು ನೀಡುವನು, ಮತ್ತು ನಿಮಗೆ ತೋಟಗಳನ್ನು ಕರುಣಿಸುವನು ಹಾಗೂ ನಿಮಗಾಗಿ ಕಾಲುವೆಗಳನ್ನು ಹರಿಸುವನು. info
التفاسير: