《古兰经》译解 - 卡纳达语翻译 - 巴希尔·梅苏里。

external-link copy
19 : 67

اَوَلَمْ یَرَوْا اِلَی الطَّیْرِ فَوْقَهُمْ صٰٓفّٰتٍ وَّیَقْبِضْنَ ؕۘؔ— مَا یُمْسِكُهُنَّ اِلَّا الرَّحْمٰنُ ؕ— اِنَّهٗ بِكُلِّ شَیْءٍ بَصِیْرٌ ۟

ಅವರು ತಮ್ಮ ಮೇಲೆ ರೆಕ್ಕೆಯನ್ನು ಬಿಚ್ಚಿ ಮತ್ತು ಮಡಚಿ ಹಾರುವ ಹಕ್ಕಿಗಳೆಡೆಗೆ ನೋಡಲಿಲ್ಲವೇ ? ಪರಮ ದಯಾಮಯನ ಹೊರತು ಅವುಗಳನ್ನು ಯಾರೂ ಆಧರಿಸಿಲ್ಲ. ನಿಸ್ಸಂಶಯವಾಗಿಯೂ ಅವನು ಸಕಲ ವಸ್ತುಗಳ ವೀಕ್ಷಕನಾಗಿರುವನು. info
التفاسير: