《古兰经》译解 - 卡纳达语翻译 - 巴希尔·梅苏里。

external-link copy
28 : 51

فَاَوْجَسَ مِنْهُمْ خِیْفَةً ؕ— قَالُوْا لَا تَخَفْ ؕ— وَبَشَّرُوْهُ بِغُلٰمٍ عَلِیْمٍ ۟

ಆಗ ಅವರು ತಮ್ಮ ಮನಸ್ಸಿನಲ್ಲಿ ಅವರ ಕುರಿತು ಭಯಪಡ ತೊಡಗಿದರು. ಅವರು ಹೇಳಿದರು; ನೀವು ಭಯಪಡಬೇಡಿರಿ. ಅವರು (ಇಬ್ರಾಹೀಮರಿಗೆ) ಒಬ್ಬಜ್ಞಾನಿಯಾದ ಪುತ್ರನ ಸುವಾರ್ತೆಯನ್ನು ನೀಡಿದರು. info
التفاسير: