《古兰经》译解 - 卡纳达语翻译 - 巴希尔·梅苏里。

external-link copy
44 : 50

یَوْمَ تَشَقَّقُ الْاَرْضُ عَنْهُمْ سِرَاعًا ؕ— ذٰلِكَ حَشْرٌ عَلَیْنَا یَسِیْرٌ ۟

ಅಂದು ಭೂಮಿಯು ಅವರಿಂದ ಬಿರಿಯುವುದು ಮತ್ತು ಅವರು ಅದರಿಂದ ಹೊರಬಂದು, ವೇಗವಾಗಿ ಓಡುತ್ತಿರುವರು, ಈ ಒಟ್ಟು ಸೇರಿಸುವಿಕೆಯು ನಮ್ಮ ಪಾಲಿಗೆ ಅತ್ಯಂತ ಸುಲಭವಾಗಿದೆ, info
التفاسير: