《古兰经》译解 - 卡纳达语翻译 - 巴希尔·梅苏里。

external-link copy
34 : 45

وَقِیْلَ الْیَوْمَ نَنْسٰىكُمْ كَمَا نَسِیْتُمْ لِقَآءَ یَوْمِكُمْ هٰذَا وَمَاْوٰىكُمُ النَّارُ وَمَا لَكُمْ مِّنْ نّٰصِرِیْنَ ۟

ಮತ್ತು ಹೇಳಲಾಗುವುದು: ನೀವು ಈ ದಿನದ ಭೇಟಿಯನ್ನು ಮರೆತು ಬಿಟ್ಟಂತೆ ಇಂದು ನಾವು ನಿಮ್ಮನ್ನು ಮರೆತು ಬಿಡುವೆವು ಮತ್ತು ನರಕಾಗ್ನಿಯೇ ನಿಮ್ಮ ನೆಲೆಯಾಗಿದೆ ಹಾಗು ನಿಮಗೆ ಸಹಾಯಕರಾರೂ ಇಲ್ಲ. info
التفاسير: