《古兰经》译解 - 卡纳达语翻译 - 巴希尔·梅苏里。

external-link copy
26 : 40

وَقَالَ فِرْعَوْنُ ذَرُوْنِیْۤ اَقْتُلْ مُوْسٰی وَلْیَدْعُ رَبَّهٗ ۚؕ— اِنِّیْۤ اَخَافُ اَنْ یُّبَدِّلَ دِیْنَكُمْ اَوْ اَنْ یُّظْهِرَ فِی الْاَرْضِ الْفَسَادَ ۟

ಫಿರ್‌ಔನ್ ಹೇಳಿದನು: ನನ್ನನ್ನು ಬಿಡಿರಿ. ನಾನು ಮೂಸಾರವರನ್ನು ಕೊಂದುಬಿಡುವೆನು. ಅವನು ತನ್ನ ಪ್ರಭುವನ್ನು ಕರೆದು ಬೇಡಲಿ, ಅವನು ನಿಮ್ಮ ಧರ್ಮವನ್ನು ಬದಲಾಯಿಸಿ ಬಿಡುವನು ಅಥವಾ ಭೂಮಿಯಲ್ಲಿ ಕ್ಷೆÆÃಭೆ ಹರಡುವನೆಂದು ನಾನು ಭಯಪಡುತ್ತಿರುವೆನು. info
التفاسير: