《古兰经》译解 - 卡纳达语翻译 - 巴希尔·梅苏里。

external-link copy
6 : 29

وَمَنْ جٰهَدَ فَاِنَّمَا یُجَاهِدُ لِنَفْسِهٖ ؕ— اِنَّ اللّٰهَ لَغَنِیٌّ عَنِ الْعٰلَمِیْنَ ۟

ಯಾರು ಅಲ್ಲಾಹನ ಮಾರ್ಗದಲ್ಲಿ ಪ್ರಯತ್ನಿಸುವನೋ ತನ್ನ ಒಳಿತಿಗಾಗಿಯೇ ಪ್ರಯತ್ನಿಸುವನು. ವಾಸ್ತವದಲ್ಲಿ ಅಲ್ಲಾಹನು ಸರ್ವಲೋಕದವರಿಂದ ನಿರಪೇಕ್ಷಕನಾಗಿದ್ದಾನೆ. info
التفاسير: