《古兰经》译解 - 卡纳达语翻译 - 巴希尔·梅苏里。

external-link copy
78 : 27

اِنَّ رَبَّكَ یَقْضِیْ بَیْنَهُمْ بِحُكْمِهٖ ۚ— وَهُوَ الْعَزِیْزُ الْعَلِیْمُ ۟ۚ

ನಿಶ್ಚಯವಾಗಿಯು ನಿಮ್ಮ ಪ್ರಭುವು ತನ್ನ ಅಪ್ಪಣೆಯಿಂದ ಅವರ ನಡುವೆ ತೀರ್ಪು ನೀಡುವನು. ಅವನು ಮಹಾ ಪ್ರಚಂಡನು, ಸರ್ವಜ್ಞಾನಿಯು ಆಗಿದ್ದಾನೆ. info
التفاسير: