《古兰经》译解 - 卡纳达语翻译 - 巴希尔·梅苏里。

external-link copy
71 : 27

وَیَقُوْلُوْنَ مَتٰی هٰذَا الْوَعْدُ اِنْ كُنْتُمْ صٰدِقِیْنَ ۟

(ಓ ಪೈಗಂಬರರೇ) ನೀವು ಸತ್ಯವಂತರಾಗಿದ್ದರೆ ಈ ಯಾತನೆಯ ವಾಗ್ದಾನವು ಯಾವಾಗ ಈಡೇರುವುದು? ಎಂದು ಅವರು (ಮಕ್ಕಾದ ಬಹುದೇವಾರಾಧಕರು) ಕೇಳುತ್ತಾರೆ. info
التفاسير: