《古兰经》译解 - 卡纳达语翻译 - 巴希尔·梅苏里。

external-link copy
36 : 17

وَلَا تَقْفُ مَا لَیْسَ لَكَ بِهٖ عِلْمٌ ؕ— اِنَّ السَّمْعَ وَالْبَصَرَ وَالْفُؤَادَ كُلُّ اُولٰٓىِٕكَ كَانَ عَنْهُ مَسْـُٔوْلًا ۟

ನಿಮಗೆ ಅರಿವಿಲ್ಲದಂತಹ ವಿಚಾರವನ್ನು ಹಿಂಬಾಲಿಸದಿರಿ. ಏಕೆಂದರೆ ಕಿವಿ, ಕಣ್ಣು ಹಾಗೂ ಹೃದಯ ಪ್ರತಿಯೊಂದರ ಬಗ್ಗೆ ಪ್ರಶ್ನಿಸಲಾಗುವುದು. info
التفاسير: