《古兰经》译解 - 卡纳达语翻译 - 巴希尔·梅苏里。

external-link copy
94 : 15

فَاصْدَعْ بِمَا تُؤْمَرُ وَاَعْرِضْ عَنِ الْمُشْرِكِیْنَ ۟

ಆದ್ದರಿಂದ ನಿಮಗೆ ಆದೇಶಿಸುವುದನ್ನು ನೀವು ಘಂಟಾಘೋಷÀವಾಗಿ, ಸಾರಿಬಿಡಿರಿ ಮತ್ತು ಬಹುದೇವಾರಾಧಕರನ್ನು ಕಡೆಗಣಿಸಿರಿ. info
التفاسير: