《古兰经》译解 - 卡纳达语翻译 - 巴希尔·梅苏里。

external-link copy
31 : 12

فَلَمَّا سَمِعَتْ بِمَكْرِهِنَّ اَرْسَلَتْ اِلَیْهِنَّ وَاَعْتَدَتْ لَهُنَّ مُتَّكَاً وَّاٰتَتْ كُلَّ وَاحِدَةٍ مِّنْهُنَّ سِكِّیْنًا وَّقَالَتِ اخْرُجْ عَلَیْهِنَّ ۚ— فَلَمَّا رَاَیْنَهٗۤ اَكْبَرْنَهٗ وَقَطَّعْنَ اَیْدِیَهُنَّ ؗ— وَقُلْنَ حَاشَ لِلّٰهِ مَا هٰذَا بَشَرًا ؕ— اِنْ هٰذَاۤ اِلَّا مَلَكٌ كَرِیْمٌ ۟

ಅವಳು ಅವರ ಈ ನಿಂದನೆಯ ಮಾತುಗಳನ್ನು ಕೇಳಿದಾಗ ಅವರನ್ನು ಆಹ್ವಾನಿಸಿದಳು. ಅವರಿಗಾಗಿ ಸಭೆಯೊಂದನ್ನು ಏರ್ಪಡಿಸಿದಳು. ಮತ್ತು ಅವರಲ್ಲಿ ಪ್ರತಿಯೊಬ್ಬರಿಗೂ ಚೂರಿಯನ್ನು ನೀಡಿದಳು. ಮತ್ತು ಯೂಸುಫ್‌ನೊಂದಿಗೆ ನೀನು ಅವರ ಮುಂದಿನಿAದ ಹೊರಟು ಬಾ! ಎಂದಳು ಆ ಸ್ತಿçÃಯರು ಅವನನ್ನು ಕಂಡಾಗ ಮಹೋನ್ನತನನ್ನಾಗಿ ಭಾವಿಸಿ ದಿಗ್ಬಾçಂತರಾದರು, ಮತ್ತು ಕೈಗಳನ್ನು ಕೊಯ್ದುಕೊಂಡರು ನಂತರ ಹೇಳಿದರು" “ಹಾಶಲಿಲ್ಲಾಹ್” ಇವನು ಮನುಷ್ಯನಂತೂ ಅಲ್ಲ ಇವನಂತೂ ಯಾವುದೇ ಒಬ್ಬ ಸನ್ಮಾನ್ಯ ದೇವಚರನಾಗಿದ್ದಾನೆ. info
التفاسير: