《古兰经》译解 - 卡纳达语翻译 - 巴希尔·梅苏里。

external-link copy
23 : 11

اِنَّ الَّذِیْنَ اٰمَنُوْا وَعَمِلُوا الصّٰلِحٰتِ وَاَخْبَتُوْۤا اِلٰی رَبِّهِمْ ۙ— اُولٰٓىِٕكَ اَصْحٰبُ الْجَنَّةِ ۚ— هُمْ فِیْهَا خٰلِدُوْنَ ۟

ನಿಶ್ಚಯವಾಗಿಯೂ ಯಾರು ಸತ್ಯ ವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡು ತಮ್ಮ ಪ್ರಭುವಿನೆಡೆಗೆ ಧೈನ್ಯರಾಗುತ್ತಾರೆ ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿರುವರು. info
التفاسير: