《古兰经》译解 - 卡纳达语翻译 - 巴希尔·梅苏里。

external-link copy
110 : 11

وَلَقَدْ اٰتَیْنَا مُوْسَی الْكِتٰبَ فَاخْتُلِفَ فِیْهِ ؕ— وَلَوْلَا كَلِمَةٌ سَبَقَتْ مِنْ رَّبِّكَ لَقُضِیَ بَیْنَهُمْ ؕ— وَاِنَّهُمْ لَفِیْ شَكٍّ مِّنْهُ مُرِیْبٍ ۟

ನಿಶ್ಚಯವಾಗಿಯೂ ನಾವು ಮೂಸರವರಿಗೆ ಗ್ರಂಥವನ್ನು ನೀಡಿದೆವು. ಆನಂತರ ಅದರಲ್ಲಿ ಭಿನ್ನತೆಯನ್ನುಂಟು ಮಾಡಲಾಯಿತು ಮತ್ತು ನಿಮ್ಮ ಪ್ರಭುವಿನ ಕಡೆಯಿಂದ ವಚನವು ಮೊದಲೇ ನಿರ್ಧರಿಸಲಾಗದಿರುತ್ತಿದ್ದರೆ ಖಂಡಿತವಾಗಿಯೂ ಅವರ ನಡುವೆ ತೀರ್ಮಾನ ಮಾಡಿ ಬಿಡಲಾಗುತ್ತಿತ್ತು, ಅವರಿಗೆ ಇದರ ಕುರಿತು ಗಂಭೀರ ಸಂಶಯವಿದೆ. info
التفاسير: