Salin ng mga Kahulugan ng Marangal na Qur'an - Salin sa Wikang Kannada ni Bashir Mysore

external-link copy
17 : 50

اِذْ یَتَلَقَّی الْمُتَلَقِّیٰنِ عَنِ الْیَمِیْنِ وَعَنِ الشِّمَالِ قَعِیْدٌ ۟

ಈರ್ವ (ಲೇಖಕ) ದೂತರು ಬಲಭಾಗ ಮತ್ತು ಎಡಭಾಗದಲ್ಲಿ ಕುಳಿತುಕೊಂಡು ಕರ್ಮಗಳನ್ನು ದಾಖಲಿಸುತ್ತಿರುವ ಸಂದರ್ಭ. info
التفاسير: